Today Gold Rate hike: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ..? ಇಲ್ಲಿದೆ ವಿವರ
ನಮಸ್ಕಾರ ಸ್ನೇಹಿತರೆ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ನಿಮಗೆ ಶಾಕಿಂಗ್ ನ್ಯೂಸ್.! ಹೌದು ಸ್ನೇಹಿತರೆ ಇಂದು ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.! ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 11,400 ರೂಪಾಯಿ ಏರಿಕೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು ಎಂಬ ಮಾಹಿತಿ ತಿಳಿದುಕೊಳ್ಳೋಣ
ಇಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ..?
ಸ್ನೇಹಿತರೆ ಇಂದು ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ನಿಮಗೆ ಶಾಕಿಂಗ್ ನ್ಯೂಸ್.! ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ದರವು ಭಾರಿ ಏರಿಕೆಯಾಗಿದೆ.! ಹೌದು ಸ್ನೇಹಿತರೆ ಕಳೆದ ಮೂರು ದಿನದಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದೆ.!

ಹೌದು ಸ್ನೇಹಿತರೆ ಇಂದು ಜುಲೈ 22 ಕರ್ನಾಟಕದ ಚಿನ್ನದ ಮಾರುಕಟ್ಟೆಯ ಪ್ರಕಾರ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,140 ರೂಪಾಯಿ ಏರಿಕೆಯಾಗಿದೆ ಹಾಗೂ ನಿನ್ನೆ ಚಿನ್ನದ ಮಾರುಕಟ್ಟೆಯಲ್ಲಿ 1,000 ರೂಪಾಯಿ ಏರಿಕೆಯಾಗಿದೆ ಹಾಗಾಗಿ ಇಂದಿನ ಚಿನ್ನದ ದರ 10 ಗ್ರಾಂ ಗೆ 1,01,290 ರೂಪಾಯಿ ಆಗಿದೆ
ಹೌದು ಸ್ನೇಹಿತರೆ ಕಳೆದ ಎರಡು ದಿನದಿಂದ ಚಿನ್ನದ (Gold) ಮಾರುಕಟ್ಟೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ನಿನ್ನೆ ಮತ್ತು ಇಂದು 24 ಕ್ಯಾರೆಟ್ 100 ಗ್ರಾಂ ಚಿನ್ನದ (gold) ಬೆಲೆಯಲ್ಲಿ ಇಂದು 11,400 ರೂಪಾಯಿ ಏರಿಕೆಯಾಗಿದೆ ಹಾಗೂ ನಿನ್ನೆ 10,000 ರೂಪಾಯಿ ಏರಿಕೆಯಾಗಿದೆ ಒಟ್ಟು ಎರಡು ದಿನದಲ್ಲಿ 21,400 ರೂಪಾಯಿ ಚಿನ್ನದ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ,
ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 1,050 ರೂಪಾಯಿ ಏರಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 10,500 ರೂಪಾಯಿ ಏರಿಕೆಯಾಗಿದೆ ಇವತ್ತಿನ ಚಿನ್ನದ ಮಾರುಕಟ್ಟೆಯ ದರ ಕ್ರಮವಾಗಿ 10 ಗ್ರಾಂಗೆ 92,850 ರೂಪಾಯಿ ಹಾಗೂ 100 ಗ್ರಾಂ ಗೆ ₹9,28,500 ರೂಪಾಯಿ ಆಗಿದೆ ಹಾಗಾಗಿ ಇಂದಿನ ಚಿನ್ನದ ಮಾರುಕಟ್ಟೆಯ ದರದ ವಿವರಗಳನ್ನು ಕೆಳಗಡೆ ನೀಡಿದ್ದೇವೆ
ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಮತ್ತು ಎಷ್ಟು ಏರಿಕೆಯಾಗಿದೆ..?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,285 (ರೂ.105 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹74,280 (ರೂ.840 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹92,850 (ರೂ.1,050 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,28,500 (ರೂ.10,500 ಏರಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹10,129 (ರೂ.114 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹81,032 (ರೂ.912 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,01,290 (ರೂ.1,140 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹10,12,900 (ರೂ.11,400 ಏರಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,597 (ರೂ.86 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹60,776 (ರೂ.688 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹75,970 (ರೂ.860 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,59,700 (ರೂ.8,600 ಏರಿಕೆ)
ಇಂದಿನ ಬೆಳ್ಳಿ ದರದ ವಿವರಗಳು:-
- 1 ಗ್ರಾಂ ಬೆಳ್ಳಿಯ ಬೆಲೆ:- ₹118
- 8 ಗ್ರಾಂ ಬೆಳ್ಳಿಯ ಬೆಲೆ:- ₹944
- 10 ಗ್ರಾಂ ಬೆಳ್ಳಿಯ ಬೆಲೆ:- ₹1,180
- 100 ಗ್ರಾಂ ಬೆಳ್ಳಿಯ ಬೆಲೆ:- ₹11,800
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,18,000
ವಿಶೇಷ ಸೂಚನೆ:- ಸ್ನೇಹಿತರೆ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಹೆಚ್ಚು ಹಾಗೂ ಕಡಿಮೆ ಅಂದರೆ ಏರಿಕೆ ಮತ್ತು ಇಳಿಕೆ ಆಗುತ್ತದೆ ಹಾಗಾಗಿ ನಿಮಗೆ ಅತಿ ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ
ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳು ಹಾಗೂ ಉಪಯುಕ್ತ ವಿಷಯಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು
ರಾಶಿ ಫಲ: ಮುಂದಿನ 30 ದಿನಗಳವರೆಗೆ ಈ ನಾಲ್ಕು ರಾಶಿಯವರಿಗೆ ತುಂಬಾ ಒಳ್ಳೆಯ ದಿನಗಳು.! ಇಲ್ಲಿದೆ ನೋಡಿ ವಿವರ