ಪಿಎಂ ಸ್ವನಿಧಿ ಯೋಜನೆ: ಬೀದಿ ವ್ಯಾಪಾರಿಗಳಿಗೆ ಯಾವುದೇ ಬಡ್ಡಿಯ ಇಲ್ಲದೆ ರೂ. 50,000 ವರೆಗೆ ಸಾಲ ಸೌಲಭ್ಯ.!

ಪಿಎಂ ಸ್ವನಿಧಿ ಯೋಜನೆ

ಪಿಎಂ ಸ್ವನಿಧಿ ಯೋಜನೆ: ಬೀದಿ ವ್ಯಾಪಾರಿಗಳಿಗೆ ಯಾವುದೇ ಬಡ್ಡಿಯ ಇಲ್ಲದೆ ರೂ. 50,000 ವರೆಗೆ ಸಾಲ ಸೌಲಭ್ಯ.! ದೇಶದ ಬೀದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯೊಂದು ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ‘ಪ್ರಧಾನಮಂತ್ರಿ ಸ್ವನಿಧಿ ಯೋಜನೆ’ಯನ್ನು 2030ರ ಮಾರ್ಚ್ 31ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಈ ಯೋಜನೆಯ ಸಾಲ ವಿತರಣೆಯ ಅವಧಿಯನ್ನು ಈ ಹಿಂದಿನ 2024ರ ಡಿಸೆಂಬರ್ 31ರಿಂದ ಐದು ವರ್ಷಗಳ ಕಾಲ ಮುಂದೂಡಲಾಗಿದೆ. ಈ ನಿರ್ಧಾರವು ಲಕ್ಷಾಂತರ ಬೀದಿ … Read more

?>