Jio New Recharge plans: ಅತ್ಯಂತ ಕಡಿಮೆ ಬೆಲೆಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

“Jio New Recharge plans” ಅತ್ಯಂತ (small) ಕಡಿಮೆ ಬೆಲೆಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

WhatsApp Group Join Now
Telegram Group Join Now       

ನಮಸ್ಕಾರ ಗೆಳೆಯರೇ ಇವತ್ತಿನ ದಿನ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುತ್ತದೆ ಆ ಮೊಬೈಲ್ ನಲ್ಲಿ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚಾಗಿ ಬೆಳೆಸುವ ಟೆಲಿಕಾಂ ಸೇವೆಗಳು ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಸಂಸ್ಥೆ ಯಾವುದೆಂದರೆ ಅದು ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.

ಇದೀಗ ಅತ್ಯಂತ ಕಡಿಮೆ ಬೆಲೆಗೆ ಬರೋಬ್ಬರಿ 28 ದಿನಗಳವರೆಗೆ ಮಾನ್ಯತೆ ಹೊಂದಿರುವಂತ ಹೊಸ ರಿಚಾರ್ಜ್ ಯೋಜನೆಯನ್ನು ಜಿಯೋ ಟೆಲಿಕಾಂ ಸಂಸ್ಥೆ ಬಿಡುಗಡೆ ಮಾಡಿದೆ ಈ ರಿಚಾರ್ಜ್ ಯೋಜನೆಗಲ್ಲಿ ಗ್ರಾಹಕರು ಅನ್ಲಿಮಿಟೆಡ್ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳ ಸೌಲಭ್ಯ ಪಡೆಯಬಹುದು ಹಾಗಾಗಿ ನಾವು ಈ ಲೇಖನೆಯಲ್ಲಿ ಜಿಯೋ ಗ್ರಾಹಕರಿಗೆ ಇರುವ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

 

ಜಿಯೋ ಟೆಲಿಕಾಂ ಸಂಸ್ಥೆ (Jio New Recharge plans).?

ಸ್ನೇಹಿತರೆ ಇಂದು ಮೊಬೈಲ್ ಬಳಕೆ ಮಾಡುವುದು ಸರ್ವೇಸಾಮಾನ್ಯವಾಗಿದೆ. ನಮ್ಮ ಭಾರತ ದೇಶದ ಯಾವುದೇ ನಗರ ಹಾಗೂ ಹಳ್ಳಿ ಪ್ರದೇಶಗಳಲ್ಲಿ ಇರುವಂತ ಜನರು ಪ್ರತಿಯೊಬ್ಬರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಆ ಮೊಬೈಲ್ ನಲ್ಲಿ ತುಂಬಾ ಜನರು ಇದೀಗ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಅಂತವರಿಗೆ ಜಿಯೋ ಟೆಲಿಕಾಂ ಸಂಸ್ಥೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

Jio New Recharge plans
Jio New Recharge plans

 

ಹೌದು ಸ್ನೇಹಿತರೆ ನಮ್ಮ ಭಾರತದಲ್ಲಿ ಅಂದಾಜು ಪ್ರಕಾರ ಎರಡನೂರ ಐವತ್ತು ಮಿಲಿಯನ್ ಗಿಂತ ಹೆಚ್ಚು ಗ್ರಾಹಕರು ಹೊಂದಿರುವ ಸಂಸ್ಥೆ ಎಂದರೆ ಅದು ರಿಲಯನ್ಸ್ ಜಿಯೋ ಸಂಸ್ಥೆಯಾಗಿದೆ ಈ ಸಂಸ್ಥೆ ನಮ್ಮ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ ಹಾಗಾಗಿ ತನ್ನ ಗ್ರಹಕರಿಗಾಗಿ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ

 

189 ಪ್ರಿಪೇಯ್ಡ್ ಹೊಸ ರಿಚಾರ್ಜ್ ಯೋಜನೆ (Jio New Recharge plans).?

ಜಿಯೋ ಮೊಬೈಲ್ ಸಿಮ್ ಬಳಕೆ ಮಾಡುವವರಿಗೆ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ 28 ದಿನಗಳಿಗೆ 2 GB ಡೇಟಾ ಮಾತ್ರ ಸಿಗುತ್ತದೆ ಇದರ ಜೊತೆಗೆ ಗ್ರಾಹಕರು ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡಲು ಅವಕಾಶವಿದೆ ಮತ್ತು 300 SMS ಉಚಿತವಾಗಿ ಬಳಸಬಹುದು, ಜಿಯೋ ಟಿವಿ, ಜಿಯೋ AI ಕ್ಲೌಡ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ನೀಡಲಾಗುತ್ತಿದೆ

 

WhatsApp Group Join Now
Telegram Group Join Now       

249 ಪ್ರಿಪೇಯ್ಡ್ ಹೊಸ ರಿಚಾರ್ಜ್ ಯೋಜನೆ (Jio New Recharge plans).?

ಜಿಯೋ ಸಿಮ್ ಬಳಕೆ ಮಾಡುವಂತಹ ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಯೋಜನೆಯೆಂದರೆ ಅದು 249 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ, ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿ ದಿನ 1 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು, ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ಯೋಜನೆ ಅವಕಾಶ ಮಾಡಿಕೊಟ್ಟಿದೆ. ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ & ಜಿಯೋ ಟಿವಿ, ಜಿಯೋ AI ಕ್ಲೌಡ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ನೀಡಲಾಗುತ್ತಿದೆ

 

299 ಪ್ರಿಪೇಯ್ಡ್ ಹೊಸ ರಿಚಾರ್ಜ್ ಯೋಜನೆ (Jio New Recharge plans).?

ಜಿಯೋ ಸಿಮ್ ಬಳಕೆ ಮಾಡುವಂತಹ ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಯೋಜನೆಯೆಂದರೆ ಅದು 299 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ, ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿ ದಿನ 1.5 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು, ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ಯೋಜನೆ ಅವಕಾಶ ಮಾಡಿಕೊಟ್ಟಿದೆ. ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ & ಜಿಯೋ ಟಿವಿ, ಜಿಯೋ AI ಕ್ಲೌಡ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ನೀಡಲಾಗುತ್ತಿದೆ

 

349 ಪ್ರಿಪೇಯ್ಡ್ ಹೊಸ ರಿಚಾರ್ಜ್ ಯೋಜನೆ (Jio New Recharge plans).?

ಜಿಯೋ ಸಿಮ್ ಬಳಕೆ ಮಾಡುವಂತಹ ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಯೋಜನೆಯೆಂದರೆ ಅದು 349 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ, ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿ ದಿನ 2 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು, ಹಾಗೂ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆ ಅವಕಾಶ ಮಾಡಿಕೊಟ್ಟಿದೆ. ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ & ಜಿಯೋ ಟಿವಿ, ಜಿಯೋ AI ಕ್ಲೌಡ್, ಜಿಯೋ hotstar 90 ದಿನದವರೆಗೆ ಉಚಿತ ಸಬ್ಸ್ಕ್ರಿಪ್ಷನ್ ಉಚಿತವಾಗಿ ನೀಡಲಾಗುತ್ತಿದೆ

 

399 ಪ್ರಿಪೇಯ್ಡ್ ಹೊಸ ರಿಚಾರ್ಜ್ ಯೋಜನೆ (Jio New Recharge plans).?

ಜಿಯೋ ಸಿಮ್ ಬಳಕೆ ಮಾಡುವಂತಹ ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಯೋಜನೆಯೆಂದರೆ ಅದು 399 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ, ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿ ದಿನ 2.5 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು, ಹಾಗೂ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆ ಅವಕಾಶ ಮಾಡಿಕೊಟ್ಟಿದೆ. ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ & ಜಿಯೋ ಟಿವಿ, ಜಿಯೋ AI ಕ್ಲೌಡ್, ಜಿಯೋ hotstar 90 ದಿನದವರೆಗೆ ಉಚಿತ ಸಬ್ಸ್ಕ್ರಿಪ್ಷನ್ ಉಚಿತವಾಗಿ ನೀಡಲಾಗುತ್ತಿದೆ

ಸ್ನೇಹಿತರೆ ಈ ಎಲ್ಲಾ ರಿಚಾರ್ಜ್ ಯೋಜನೆಗಳು ಕಡಿಮೆ ಬೆಲೆಗೆ ಸಿಗುವಂತ ರಿಚಾರ್ಜ್ ಯೋಜನೆಗಳಾಗಿವೆ ಮತ್ತು ಇನ್ನಷ್ಟು ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ

ಇದೇ ರೀತಿ ನಿಮಗೆ ಪ್ರತಿದಿನ ಉಪಯುಕ್ತ ಮಾಹಿತಿಗಳು ಪಡೆಯಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಉಚಿತವಾಗಿ ಸೇರಿಕೊಳ್ಳಬಹುದು

Today Gold Rate: ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ..?

 

Leave a Comment

?>